¡Sorpréndeme!

ಮಾಸ್ಟರ್ ಕ್ರೇಜ್ ನೋಡಿ ಬೆಚ್ಚಿಬಿದ್ದ ಚಿತ್ರತಂಡ | Filmibeat Kannada

2021-01-12 408 Dailymotion

'ಮಾಸ್ಟರ್' ಕ್ರೇಜ್ ನೋಡ್ತಿದ್ರೆ ಕೊರೊನಾ ಇದೆಯಾ? ಎಂಬ ಅನುಮಾನ ಮೂಡ್ತಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಫ್ಯಾನ್ಸ್ ಎಷ್ಟರ ಮಟ್ಟಿಗೆ ಕಾಯುತ್ತಿದ್ದಾರೆ ಅಂದ್ರೆ ಕೊರೊನಾನೂ ಇಲ್ಲ, ಶೇಕಡಾ 50ರಷ್ಟು ಮಾತ್ರ ಆಸನ ಭರ್ತಿ ಎಂಬ ಯೋಚನೆಯೂ ಇಲ್ಲದಂತೆ ಕಾಣುತ್ತಿದೆ. ತಮಿಳುನಾಡಿನ ಮಲ್ಟಿಫ್ಲೆಕ್ಸ್ ಚಿತ್ರದ ಮಂದಿರದ ಬಳಿಕ ಜನರು ಟಿಕೆಟ್‌ಗಾಗಿ ಹೇಗೆ ಮುಗಿಬಿದ್ದಿದ್ದಾರೆ ಎಂಬ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

People in the queue at Miraj multiplex in Coimbatore to buy tickets for tomorrow’s show of ‘Master’.